ಪಶುಸಂಗೋಪನೆ

ಈ ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಬೆಕ್ಕಿನಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು

ಈ ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಬೆಕ್ಕಿನಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದು. ಟಾಕ್ಸೋಪ್ಲಾಸ್ಮಾ ಕಾಯಿಲೆ ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಒಂದು ಪಶು ಜನ್ಯ ರೋಗ ಟಾಕ್ಸೋಪ್ಲಾಸ್ಮಾ ಗೊಂಡಿ ಎಂಬ ಚೌತಿ ಚಂದ್ರಕಾರದ ಸೂಕ್ಷ್ಮಜೀವಿ ಇದಕ್ಕೆ ಕಾರಣ ಬೆಕ್ಕು ನಾಯಿ ದನ ಕುರಿ ಮೇಕೆ ಮನುಷ್ಯ ಹೀಗೆ ಯಾರನ್ನು ಬಿಡದ ಈ ಸೋಂಕು ಕಾಯಿಲೆ ಕಾಣಿಸದ ರಾಷ್ಟ್ರವಲ್ಲ ನಮ್ಮ ದೇಶವು ಇದಕ್ಕೆ ಹೊರತಲ್ಲ ಸೋಂಕಿಗೆ ಮೂಲ ಕಾರಣಗಳುಈ ಬಗೆಯ ಎಲ್ಲಾ ಸೋಂಕಿಗೂ ಮೂಲ ಬೆಕ್ಕು ರೋಗ ಪ್ರಸಾರದಲ್ಲಿ ಬೆಕ್ಕಿನಂತೆ ಪ್ರಧಾನ ಪಾತ್ರ ಇಲ್ಲಿ ತಿಂದು ಇಲ್ಲ ಯಾವುದೋ ಪ್ರಾಣಿಯ ಮಾಂಸ ತಿಂದು ತಾನೇ ಪ್ರಸಾರ ಮಾಡಿದ ಕಾಯಿಲೆಯನ್ನು ಮತ್ತೆ ತಾನೇ ಪಡೆಯುವ ಒಮ್ಮೆ ಬೆಕ್ಕು ಒಮ್ಮೆಮಲವಿಸರ್ಜನೆ ಮಾಡಿದರೆ ಅದರಲ್ಲಿ ಲಕ್ಷಾಂತರ ಮಾಡಿ ಮೊಟ್ಟೆ ಇರುತ್ತವೆ ಮೊಟ್ಟೆಗಳು ಸುಲಭವಾಗಿ ನಾಶವಾಗುವುದಿಲ್ಲ ಮನೆ ಅಂಗಳ ಕೈತೋಟ ನೀರು ಮಣ್ಣು ತರಕಾರಿ ಹಣ್ಣುಗಳು ಕಲುಷಿತಗೊಳಿಸಿ ಅಲ್ಲಲ್ಲಿ ಒಂದು ವರ್ಷದವರೆಗೆ ಜೀವಿಸಿದ್ದು ರೋಗ ಹರಡಬಲ್ಲವುಮನುಷ್ಯರಿಗೆ ಬರುವ ಟ್ಯಾಕ್ಸು ಪ್ಲಾಸ್ಮಾ ಕಾಯಿಲೆ ವಯಸ್ಸಿನ ಮಿತಿ ಇಲ್ಲ ಮಕ್ಕಳಿಂದ ಮುದುಕರಿಗೆ ಯಾರಾದರೂ ಸರಿ ಬೇರೆ ಬರುವ ಮಾರ್ಗಗಳು ಹಲವಾರು ಮುಖ್ಯವಾಗಿ ಬೆಕ್ಕಿನ ಸಹವಾಸ ಬಯಸುವವರಿಗೆ ಒಂದು ದೌರ್ಭಾಗ್ಯಭಾಗ್ಯ ಪಶುವೈದ್ಯಕೀಯ ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರಿಗೆ ಇದು ಕಾದಿಟ್ಟ ಕಾಯಿಲೆ ಮಾಂಸಾಹಾರಿಗಳಿಗೆ ಮಾಂಸವೇ ಮಾರಿ ಕಾಯಿಲೆ ಪ್ರಾಣಿಗಳ ಮಾಂಸ ಮತ್ತು ಅಂಗಾಂಗಗಳನ್ನೆಲ್ಲ ಎಳಸು ಟಾಕ್ಸೋಪಲಾಸ್ಮ ಗುಂಡಿ ಜೀವಕೋಶ ಗಳಿರುತ್ತವೆ ಹಸಿಮಾಂಸವನ್ನು ಅಥವಾ ಚೆನ್ನಾಗಿ ಬೇಯಿಸಿದ ಮಾಂಸವನ್ನು ತಿಂದರೆ ಅವು ಹೊಟ್ಟೆ ಸೇರಿರಿ ಕಾಯಿಲೆ ಕಟ್ಟಿಟ್ಟಬುತ್ತಿ ಸ್ಎಕ್ಸುಪ್ಲಸ್ ಮೊಟ್ಟೆಗಳಿಂದ ಕಲುಷಿತವಾದ ನೀರು ಕುಡಿದರೆ ತಿಂಡಿ ತಿಂದರೆ ತಿಂದರೆ ಚೆನ್ನಾಗಿ ಬೇಯಿಸಿದ ತರಕಾರಿ ತಿಂದರೆ ಮಣ್ಣಿನಲ್ಲಿ ತೋಟಗಳಲ್ಲಿ ಕೆಲಸ ಮಾಡಿ ಆಟವಾಡಿ ಮಾಂಸ ಮುಟ್ಟಿ ಹೀಗೆ ಅದೇ ಕೈಯಲ್ಲಿ ಕೈಗಳನ್ನು ಚೆನ್ನಾಗಿ ತೊಳೆಯದೆ ಏನಾದರೂ ತಿಂದರೆ ಕಾಯಿಲೆ ಬಂತೆಂದೇ ಅರ್ಥ ಜೊತೆಗೆ ಟಾಕ್ಸೋಪಲಾಸ್ಮ ಮೊಟ್ಟೆಗಳನ್ನು ಮಾನಸದಲ್ಲಿರುವ ಎಳಸು ಜೀವಕೋಶಗಳನ್ನು ಜಿರಳೆಗಳು ಮತ್ತು ನೊಣಗಳು ತಿಂಡಿಗಳ ಮೇಲೆ ಹರಡುತ್ತವೆ ಶರೀರದ ಅಂಗಾಂಗಗಳು ಟ್ರಾನ್ಸ್ಪರೆಂಟ್ ಪ್ರಸಾರ ಸಾಧ್ಯವಿದೆ ಕಾಯಿಲೆ ವ್ಯಕ್ತಿಯಿಂದ ರಕ್ತದಾನ ಪಡೆಯುವುದರಿಂದಲೇ ಬರುವ ಸಂಭವವಿದೆ

ಸದಾ ಆಸ್ಪತ್ರೆ ಇವರ ಮೈಯೆಲ್ಲಾ ಗುಳ್ಳೆಗಳು ಮೈಯಲ್ಲಿ ಅಲ್ಲಲ್ಲಿ ಭೂತಗಳು ಕಣ್ಣುಕುರುಡು ಮೆದುಳಿಗೆ ಸಂಬಂಧಿಸಿದ ರೋಗಗಳು ಇವು ಟಾಕ್ಸೋಪಲಾಸ್ಮ ರೋಗಿಗಳಲ್ಲಿ ಕಂಡು ಬರುವ ಲಕ್ಷಣಗಳು ನಿಂದ ನರಳುತ್ತಿರುವ ರೋಗಿಗಳಲ್ಲಿ ಶರೀರದ ನಿರೋಧಕ ಶಕ್ತಿಯನ್ನು ಅದುಮಿಡುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಆಗಿಂದಾಗೆ ಎಕ್ಸ್ಚೆಗೆ ಬರುತ್ತಿರುವವರಲ್ಲಿ ಕೋಬಾಲ್ಟ್ ಚಿಕಿತ್ಸೆ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರ ಸ್ಫೋಟಗಳಿಗೆ ಮಾಡಿದವರಲ್ಲಿ ತೀವ್ರ ಸ್ವರೂಪವನ್ನು ಪಡೆಯುತ್ತದೆ ಗರ್ಭಾವಸ್ಥೆಯಲ್ಲಿ ತಾಯಿಯಿಂದ ಮಗುವಿಗೆ ಗರ್ಭಿಣಿಯರು ತಮ್ಮ ಬೇಜವಾಬ್ದಾರಿಯಿಂದ ಟಾಕ್ಸೋಪಲಾಸ್ಮ ಕಾಯಿಲೆಗೆ ಬಲಿಯಾದರೆ ಆ ಕಾಯಿಲೆ ಗರ್ಭದಲ್ಲಿರುವ ಮಗುವಿಗೆ ಗರ್ಭವೇಷ್ಟನವು ಪ್ಲಾಸೆಂಟಾದ ಮೂಲಕ ಹರಡುವುದು ಪ್ರಸವ ಸಮಯದಲ್ಲಿ ಮೊಟ್ಟೆಗಳಿಂದ ಪರಿಸರದಿಂದ ಅಥವಾ ಹೆರಿಗೆ ಮಾಡುವ ಮಾಡುವ ದಾದಿಯರ ಕಲುಷಿತಕೈಗಳಿಂದ ಹುಟ್ಟುವ ಮಗುವಿಗೆ ಕಾಯಿಲೆ ಹರಡಬಹುದು ಗರ್ಭಿಣಿಯರು ಯಾವುದೇ ತಿಂಗಳಲ್ಲಿ ಈ ಕಾಯಿಲೆ ಪಡೆದರು ಹುಟ್ಟುವ ಮಗುವಿಗೆ ಅಪಾಯಕರ ಅದರಲ್ಲೂ ವಿಶೇಷವಾಗಿ ಮೊದಲ ಮೂರು ತಿಂಗಳ ಬಸುರಿ ನಲ್ಲಿ ನಡೆದರೆ ಮಗುವಿನ ಮೇಲಾಗುವ ಕೆಟ್ಟ ಪರಿಣಾಮಗಳು ವಿಪರೀತ ಗರ್ಭಪಾತವಾಗಬಹುದು ಮಗು ಸರಿಯಾಗಿ ಬೆಳೆಯದೇ ಸತ್ತು ಹುಟ್ಟಬಹುದು ಬದುಕಿ ಹುಟ್ಟಿದರು ಏನಾದರೂ ಒಂದು ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿನಲ್ಲಿ ರೋಗ ಲಕ್ಷಣಗಳು ಪ್ರಕಟಗೊಂಡ ಬಹುದು ಇಲ್ಲವೇ ದೊಡ್ಡದಾಗಿ ಪ್ರಾಯಕ್ಕೆ ಬಂದ ಮೇಲೆ ಪ್ರಕಟಗೊಳ್ಳುವುದು ಕಾಮಾಲೆ ರಕ್ತಹೀನತೆ ಜ್ವರ ಇಲಿ ಲಿವರ್ ಗಡ್ಡೆ ಮೈಯಲ್ಲಿ ಅಲ್ಲಲ್ಲಿ ಭೂತಗಳು ಕಣ್ಣಲ್ಲಿ ನೀರು ತುಂಬಿಕೊಂಡು ವಿಕಾರದ ತಲೆ ತಲೆನೋವು ಸೆಳೆಯುವಿಕೆ ಒಂದಲ್ಲ ಎರಡಲ್ಲ ಗರ್ಭಿಣಿಯರಿಗೆ ವಿಶೇಷ ಎಚ್ಚರಿಕೆಗಳು ಗಳಿಂದ ದೂರವಿರಿ ಮಾಂಸಾಹಾರಿಗಳಾದರೂ ಚೆನ್ನಾಗಿ ಬೇಯಿಸಿದ ಮಾಂಸವನ್ನು ತಿನ್ನಿರಿ ಅಡಿಗೆಗೆ ಮಾಂಸ ಸಿದ್ಧಪಡಿಸುವ ಕಾರ್ಯ ಗಂಡಸರಿಗೆ ಒಪ್ಪಿಸಿ ಕೈಗಳನ್ನು ಚೆನ್ನಾಗಿ ಶುಚಿಯಾದ ನೀರಿನಿಂದ ತೊಳೆದು ಕೊಂಡು ನಂತರವೇ ತಿಂಡಿ-ತಿನಿಸು ಹಣ್ಣು-ಹಂಪಲುಗಳನ್ನು ಚೆನ್ನಾಗಿ ತೊಳೆದು ತರಕಾರಿಗಳನ್ನು ಚೆನ್ನಾಗಿ ತೊಳೆ ಎದೆ ಬಯಸಬೇಡಿರಿ ಟಾಕ್ಸೋಪಲಾಸ್ಮ ಕಾಯಿಲೆ ಇದೆಯೇ ಎಂದು ತಿಳಿದುಕೊಳ್ಳಲು ವಿಧಾನಗಳು ಪರೀಕ್ಷೆಗಳಿವೆ ಗರ್ಭಿಣಿಯರು ಪರೀಕ್ಷೆ ಪರೀಕ್ಷಿಸಿಕೊಳ್ಳಬೇಕು ಟಾಕ್ಸೋಪಲಾಸ್ಮ ಕಾಯಿಲೆ ಸ್ಥಾನಿಕ ವಾಗಿರುವ ಪ್ರದೇಶಗಳಲ್ಲಿ ಪ್ರತಿ ಸಾವಿರ ಗರ್ಭಿಣಿಯರಲ್ಲಿ ಒಂದರಿಂದ ಆರು ಮಂದಿಯಲ್ಲಿ ಕಂಡುಬಂದಿದೆ

ತುಂಬಾ ಅಪರೂಪದ ಕಾಯಿಲೆಯೆಂದು ಕಡೆಗಣಿಸುವಂತಿಲ್ಲ ಜನಸಾಮಾನ್ಯರಿಗೆ ಕೆಲವು ಸಲಹೆಗಳುತಿಂಡಿ ತಿನ್ನುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ ಮಕ್ಕಳಿಗೆ ಎಲ್ಕೆಜಿ-ಯುಕೆಜಿ ಇಂದಲೇ ತಂದೆ-ತಾಯಿಯರು ಕೈತೊಳೆದುಕೊಂಡು ತಿನ್ನುವುದನ್ನು ರೂಢಿ ಮಾಡಿಸಬೇಕು ಮನೆಯ ಬೆಕ್ಕಿನ್ ಒಡನೆ ಆಟವಾಡಿದ ಮೇಲೆ ಚೆನ್ನಾಗಿ ತೊಳೆದುಕೊಳ್ಳಬೇಕು ಚೆನ್ನಾಗಿ ತೊಳೆದ ತರಕಾರಿಯನ್ನು ಹಣ್ಣುಗಳನ್ನು ಬಳಸಬೇಕು ಹಸಿ ಮಾಂಸವನ್ನು ಮುಟ್ಟಿದ ಮೇಲೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಹಸಿಮಾಂಸ ಬಿಟ್ಟ ಜಾಗವನ್ನು ಚೆನ್ನಾಗಿ ತೊಳೆಯಬೇಕು ಜಿರಳೆ ಕೂರಲು ಬಿಡಬಾರದು ಚೆನ್ನಾಗಿ ಬೇಯಿಸಿದ ಮಾಂಸವನ್ನು ತಿನ್ನಬೇಕು ಬೆಕ್ಕು ಪ್ರಿಯರಿಗೆ ಸೂಚನೆಗಳು ಹಾಕುವ ಬೆಕ್ಕಿಗೆ ಹಸಿಮಾಂಸ ಹಾಕಬಾರದು ಇಲಿ ಹಿಡಿಯಲು ಬಿಡಬಾರದು ಬೇಟೆಗೆ ಬಳಸಬಾರದು ಬೆಕ್ಕನ್ನು ಪಶುವೈದ್ಯರಿಗೆ ತೋರಿಸಿ ಅದರ ಮಲ ಪರೀಕ್ಷಿಸುವ ಪ್ಲಾಸ್ಮಾ ಕಾಯಿಲೆಗೆ ತಕ್ಕಚಿಕಿತ್ಸೆ ಕೊಡಿಸಬೇಕು ಅದು ಎರಡು ರೂಪಾಯಿ ಕೆಲಸ ಬಿಟ್ಟರೆ ಇಡೀ ಜೀವಮಾನ ನರಳಾಟ ಬೆಕ್ಕು ಹಾಕಿರಿ ಆದರೆ ಸರಿಯಾದ ರೀತಿಯಲ್ಲಿ ಹಾಕುವುದು ಉತ್ತಮ

Leave a Reply

Your email address will not be published. Required fields are marked *