ದಾಳಿಂಬೆ ಹಣ್ಣನ್ನು ಸಂಸ್ಕರಿಸಿ ಯಾವೆಲ್ಲಾ ಪದಾರ್ಥಗಳನ್ನು ತಯಾರು ಮಾಡಬಹುದು ಗೊತ್ತಾ !
ದಾಳಿಂಬೆ ಹಣ್ಣನ್ನು ಬಹುತೇಕ ನೇರವಾಗಿ ತಾಜಾ ಹಣ್ಣು ತಿನ್ನಲು ಉಪಯೋಗಿಸಲಾಗುತ್ತದೆ ಮಾರುಕಟ್ಟೆಯಲ್ಲಿ ಒಮ್ಮೆಲೆ ಹಣ್ಣುಗಳು ಬಂದಾಗ ಬೆಲೆಯಲ್ಲಿ ಗಣನೀಯ ಇಳಿಕೆ ಉಂಟಾಗುತ್ತದೆ ಚಿಕ್ಕ ಗಾತ್ರದ ಹಣ್ಣುಗಳ ಮೇಲೆ ರೋಗ ಮತ್ತು ಕೀಟಗಳ ಬಾಧೆಯಿಂದ ಆದ ಅಲೆಗಳಿಂದಾಗಿ ಮಾರುಕಟ್ಟೆಯಲ್ಲಿ ಒಳ್ಳೆಯದರ ಸಿಗುವುದಿಲ್ಲ ಇದಲ್ಲದೆ ದಾಳಿಂಬೆಯಲ್ಲಿ ಹಣ್ಣು ಒಂದು ಪ್ರಮುಖವಾದ ತೊಂದರೆ ಕೂಡ ಸೀಳಿದ ಹಣ್ಣುಗಳನ್ನು ಹಣ್ಣುಗಳಿಗೂ ಮಾರುಕಟ್ಟೆಯಲ್ಲಿ ದರ ಸಿಗುವುದಿಲ್ಲ ಇಂತಹ ಸಂದರ್ಭದಲ್ಲಿ ಹಣ್ಣುಗಳನ್ನು ಸಂಸ್ಕರಣೆ ಮಾಡಿ ವಿವಿಧ ಪದಾರ್ಥಗಳನ್ನು ತಯಾರಿಸಬಹುದಾಗಿದೆ ನಿಂಬೆಹಣ್ಣಿನಿಂದ ದಾಳಿಂಬೆ ಹಣ್ಣಿನ ರಸ ಅನಾರ್ ಅರಬ್ ಅನಾರ್ದಾನ ದಾಳಿಂಬೆ ಹಾಗೂ ಹಣ್ಣಿನ ತಯಾರಿಸಬಹುದಾಗಿದೆ
ದಾಳಿಂಬೆ ಹಣ್ಣಿನಿಂದ ಹಣ್ಣಿನರಸ
ದಾಳಿಂಬೆ ಹಣ್ಣುಗಳಿಂದ ರುಚಿಕರವಾದ ಸಿಹಿ ಹಾಗೂ ಹುಳಿಮಿಶ್ರಿತ ಹಣ್ಣಿನ ರಸ ತೆಗೆಯಬಹುದು ಒಂದು ಕಿಲೊ ದಾಳಿಂಬೆ ಹಣ್ಣಿನಿಂದ ಸುಮಾರು ಶೇಕಡಾ 45 ರಿಂದ 50 ಅರ್ಧ ಲೀಟರ್ರಷ್ಟು ಪಡೆಯಬಹುದು, ಮೊದಲು ರಸಬರಿತ ಕಾಳುಗಳನ್ನು ಬೇರ್ಪಡಿಸಿದರೆ ಕಾಡುಗಳ ಶೇಕಡ 70ರಷ್ಟು ಹಣ್ಣಿನ ರಸ ಪಡೆಯಬಹುದು ಈ ರೀತಿ ಪಡೆದ ಹಣ್ಣಿನ ರಸಕ್ಕೆ 0.55 ಪೆಟ್ಟಿನೆಸ್ ನೋವನ್ನು ಬೆರೆಸಿ ನಂತರ 29ರಿಂದ 82 ಸೆಂಟಿಗ್ರೇಡ್ ಉಷ್ಣತೆಯಲ್ಲಿ ಪ್ಯಾಶ್ಚರೀಕರಣ ಗೊಳಿಸಿ ತಣ್ಣಗೆ ಮಾಡಿಸಿದ ನಂತರ ಅದಕ್ಕೆ ಆಹಾರ ಸಂಸ್ಕರಣಾ ರಾಸಾಯನಿಕವಾದ ಸೋಡಿಯಂ ಬೆಂಜೋಯೇಟ್ 600 ಪಿಪಿಎಂ ಸೇರಿಸಿ ಬಾಟಲಿಗಳಲ್ಲಿ ತುಂಬಿರಬಹುದು
ದಾಳಿಂಬೆ ಹಣ್ಣಿನಿಂದ ಅನಾರರ್ಬ್ ಜಲ್ಲಿ
ದಾಳಿಂಬೆ ಹಣ್ಣಿನ ರಸದಿಂದ ಆಕರ್ಷಕ ಜಿಲ್ಲೆ ತಯಾರಿಸಬಹುದಾಗಿದೆ ಇದಕ್ಕೆ ಅನಾರ್ ಅರಬ್ ಎಂದು ಕರೆಯಲಾಗುತ್ತದೆ ಹಣ್ಣಿನ ರಸಕ್ಕೆ ಶೇಕಡ ಹತ್ತರಿಂದ ಹದಿನೈದು ಸಕ್ಕರೆ ಬೆರೆಸಿ ಒಲೆಯ ಮೇಲಿಟ್ಟು ನಿಧಾನವಾಗಿ ತಾಯಿ ಸಿ ಜಲ್ಲಿ ತಯಾರಿಸಬಹುದು ಈ ರೀತಿ ತಯಾರಿಸಿದ ಜಲ್ಲಿಯನ್ನು ಶೇಕಡ 60 ರಿಂದ 70 ರಷ್ಟು ಸಕ್ಕರೆ ಪ್ರಮಾಣ ವಿರುತ್ತದೆ
ದಾಳಿಂಬೆ ಹಣ್ಣಿನ ರಸದಿಂದ ಅನಾ ರ ದಾನ
ದಾಳಿಂಬೆ ಬೀಜಗಳನ್ನು ಬೇರ್ಪಡಿಸಿ ಶೇಕಡಾ 0.5 ದ್ರಾವಣವನ್ನು ಅದಿ ಒದಗಿಸಬೇಕು ನಂತರ ಹುಳಿಮಿಶ್ರಿತ ಸಿಹಿ ಕಾಳುಗಳನ್ನು ನೇರವಾಗಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ಈ ರೀತಿ ಒಣಗಿಸಿದಾಗ ಬಹಳ ದಿನಗಳವರೆಗೆ ಶೇಖರಿಸಿಡಬಹುದು ಈ ರೀತಿ ಒಣಗಿಸಿದ ಕಾಳುಗಳಿಗೆ ಕಾಳುಗಳಿಗೆ ಅನಾರ ದಾನಎಂದು ಕರೆಯಲಾಗುತ್ತದೆ ಭಾರತೀಯ ಪದ್ಧತಿಯಲ್ಲಿ ಅಡುಗೆ ಮಾಡುವಾಗ ಚಟ್ನಿ ತಯಾರಿಸಲು ಕಚ್ಚಾ ಮಾವಿನಕಾಯಿ ಹೋಳುಗಳು ಅಥವಾ ಹುಣಸೆಹಣ್ಣಿನ ಬದಲಾಗಿ ಅನಾರ್ ಅದಾನ ಕಾಳುಗಳನ್ನು ಬಳಸಬಹುದು ಅಥವಾ ನೇರವಾಗಿ ತಿನ್ನಲು ಉಪಯೋಗಿಸಬಹುದು ಸೂರ್ಯನ ಕಿರಣಗಳಿಂದ ಒಣಗಿಸುವಾಗ ಸುಮಾರು ಹದಿನೈದು ಬೇಕಾಗುವುದು ಒಣಗಿದ ಕಾಳುಗಳಲ್ಲಿ ಶೇಕಡ 16 ರಿಂದ 18 ರಷ್ಟು ತೇವಾಂಶ ಉಳಿಯುವುದು ಕಾಳುಗಳನ್ನು ಹಾಕಿ ಗೋವದಲ್ಲಿ ಓವೆನ್ ಒಣಗಿಸಿದರೆ ನಾಲ್ಕರಿಂದ ಆರು ಗಂಟೆಯಲ್ಲಿ ಅನಾರ್ದಾನ ತಯಾರಿಸಬಹುದು ಅಂಬಲಿ ದಾನ ದಾಳಿಂಬೆ ತಳಿಯು ಅನಾರ್ದಾನ ತಯಾರಿಸಲು ಬಲು ಸೂಕ್ತವಾಗಿರುತ್ತದೆ ಅಂಬ್ಲಿ
ದಾಳಿಂಬೆ ಸಿರಪ್
ದಾಳಿಂಬೆ ಹಣ್ಣಿನ ರಸವನ್ನು ನಿಧಾನವಾಗಿ ಕಡಿಮೆ ಉಷ್ಣತೆಯಲ್ಲಿ ಹಣ್ಣಿನ ರಸದ ಸಕ್ಕರೆ ಪ್ರಮಾಣ 60 ಬ್ರಿಕ್ಸ್ ನಷ್ಟು ಬರುವವರೆಗೆ ಕಾಯಿಸಬೇಕು ನಂತರ ಈ ದ್ರಾವಣಕ್ಕೆ ಸಿಟ್ರಿಕ್ ಆಮ್ಲ ಶೇಕಡ 1.5 ರನ್ನು ಸೇರಿಸಿ ಬಾಟಲಿಗಳಲ್ಲಿ ತುಂಬಿ ಪಾಶ್ಚರೀಕರಣ ಗೊಳಿಸಬೇಕು ಶೇಖರಿಸಿಡಬೇಕು ನಂತರ ತಿನ್ನಲು ಬಹಳ ಬಳಸಬಹುದಾಗಿದೆ
ದಾಳಿಂಬೆ ಹಣ್ಣಿನ ತೊಗಟೆಯ ಪುಡಿ
ಹಣ್ಣುಗಳಿಂದ ರಸಬರಿತ ಕಾಳುಗಳನ್ನು ಬೇರ್ಪಡಿಸಿ ದ ಮೇಲೆ ಉಳಿಯುವ ಹಣ್ಣಿನ ಒಳ ಹಾಗೂ ಹೊರ ತೊಗಟೆಯನ್ನು ಸಂಗ್ರಹಿಸಿ ಚೆನ್ನಾಗಿ ಒಣಗಿಸಬೇಕು ಈ ಒಣಗಿಸಿದ ತೊಗಟೆಯನ್ನು ಗ್ರೈಂಡರ್ ಗೆ ಹಾಕಿ ಪುಡಿ ಮಾಡಬೇಕು ಇದರಿಂದ ಹಸಿ ತೊಗಟೆಯ ಶೇಕಡಾ 10ರಿಂದ 12ರಷ್ಟು ಪುಡಿ ತೆಗೆಯಬಹುದು ದಾಳಿಂಬೆ ತೊಗಟೆಯ ಪುಡಿಯು ಅಧಿಕ ಪ್ರಮಾಣದ ಬೀಟಾ ಕೆರೋಟಿನ್ ಪೊಟ್ಯಾಶಿಯಂ ರಂಜಕ ಕ್ಯಾಲ್ಸಿಯಂ ಪಾಲಿಫಿನಾಲ್ ಹಾಗೂ ಟ್ಯಾನಿನ್ ಹೊಂದಿರುವುದರಿಂದ ಇದನ್ನು ದಂತಮಂಜನ ಹಾಗೂ ಸೌಂದರ್ಯವರ್ಧಕಗಳನ್ನು ತಯಾರಿಸುವಲ್ಲಿ ಉಪಯೋಗಿಸುತ್ತಾರೆ